‘ನಿವೃತ್ತಿಯ ಸುಖ’ವಿಶೇಷ ಲೇಖನ-ಎಂ.ಆರ್. ಅನಸೂಯ

‘ನಿವೃತ್ತಿಯ ಸುಖ’ವಿಶೇಷ ಲೇಖನ-ಎಂ.ಆರ್. ಅನಸೂಯ

ನಮ್ಮ ಮಕ್ಕಳು ನಮ್ಮಿಂದಲೇ ಬಂದವರಾದರೂ ಸಹ ನಮಗಾಗಿ ಅಲ್ಲ ಎನ್ನುವ ಶ್ರೇಷ್ಠ ಕವಿ ಖಲೀಲ್ ಗಿಬ್ರಾನ್ ಮಾತುಗಳು ಇಲ್ಲಿ ಸ್ಮರಣಾರ್ಹ. ನಾವು ಯಾರಿಂದಲೂ ಏನನ್ನೂ ಹೆಚ್ಚು ನಿರೀಕ್ಷಿಸಬಾರದು.